ಜೀ ಕನ್ನಡದಲ್ಲಿ ‘ಬ್ರಹ್ಮಗಂಟು’ ಇದೇ ಜೂನ್ 17 ರಿಂದ ರಾತ್ರಿ 10 ಗಂಟೆಗೆ! ಋಣಕೂ ಗುಣಕೂ ಅಂದದ ನಂಟು!
ಧಾರಾವಾಹಿ ಬ್ರಹ್ಮಗಂಟು – ಜೀ ಕನ್ನಡ ಚಾನೆಲ್ ಹೊಸತನಕ್ಕೆ ಇನ್ನೊಂದು ಹೆಸರು ಜೀ಼ ಕನ್ನಡ. ಈಗ ತನ್ನ ವೀಕ್ಷಕರಿಗಾಗಿ ಹೊಸ ಕಥೆಯೊಂದನ್ನು ಹೊತ್ತು ತರುತ್ತಿದೆ. ಹೊಸ ಧಾರಾವಾಹಿ ‘ಬ್ರಹ್ಮಗಂಟು’ ಜೂನ್ 17 ರಿಂದ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ.ಭರ್ಜರಿ ರೇಟಿಂಗ್ ಮೂಲಕ …