ಶಾಂತಿನಿವಾಸ , ಉದಯ ಟಿವಿಯಲ್ಲಿ ಜುಲೈ 22 ರಿಂದ ಸೋಮವಾರ-ಶನಿವಾರ ರಾತ್ರಿ 8.30 ಗಂಟೆಗೆ ಶಾಂತಿ…
ಇದು ಬರೀ ಒಂದು ಹೆಸರಲ್ಲ… ಶಾಂತಿ ನಿವಾಸದ ಪ್ರತಿಯೊಬ್ಬರ ಉಸಿರು, ಗೋವರ್ಧನರಾಯರ ಮುದ್ದಿನ ಸೊಸೆ, ಅವರೇ ಹೇಳುವಂತೆ ಕುಲದೇವತೆ, ಭಾಮಿನಿಯ ಸೊಸೆ, ಸುಶಾಂತನ ಮುದ್ದಿನ ಮಡದಿ, ಸಿದ್ದಾರ್ಥನ ನಾದಿನಿ, ಸಾಧನಾಳ ತಂಗಿ, ಸುಕೃತಾಳ ಅತ್ತಿಗೆ, ವರ್ಷಾಳ ಮುದ್ದು ಚಿಕ್ಕಮ್ಮ, ರಾಘವನ ಹೆತ್ತಮ್ಮ,.. …