ಹಿಟ್ಲರ್ ಕಲ್ಯಾಣ – ಜೀ ಕನ್ನಡ ಆಗಸ್ಟ್ 9 ರಂದು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸರವಾಗಲಿದ್ದು ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ
ಸೊಸೆಯಂದಿರೇ ಮಾವನಿಗೆ ಅತ್ತೆ ಹುಡುಕುವ ಪರಿಕಲ್ಪನೆಯನ್ನು ಎಲ್ಲಾದರೂ ಕೇಳಿದ್ದೀರಾ? – ಹಿಟ್ಲರ್ ಕಲ್ಯಾಣ ಇವನು ಪರ್ಫೆಕ್ಟು, ಅವಳು ಎಡವಟ್ಟು – ಜೀ ಕನ್ನಡ ಹೊಸದಾಗಿ ಪ್ರಾರಂಭಿಸುತ್ತಿರುವ ವಿನೂತನ ಧಾರಾವಾಹಿ “ಹಿಟ್ಲರ್ ಕಲ್ಯಾಣ”ದ ಸಾರಾಂಶ ಇದು. ಹೊಸತರದ ಪ್ರೇಮಕಥೆಗಳನ್ನು ಮೆಚ್ಚಿ ಪುರಸ್ಕರಿಸುತ್ತಿರುವ ಕನ್ನಡ …