ಉದಯ ಟಿವಿಯಲ್ಲಿ ಯುಗಾದಿ ಸಂಭ್ರಮ ಮೊಟ್ಟಮೊದಲ ಬಾರಿಗೆ “ಪೊಗರು” ಏಪ್ರಿಲ್‌ ೧೩(ಮಂಗಳವಾರ) ಸಂಜೆ ೬.೩೦ಕ್ಕೆ

pogaru

ಪೊಗರು, ಈತ್ತೀಚಿಗಷ್ಟೇ ಬಿಡುಗಡೆಯಾದ “ಪೊಗರು” ಚಲನಚಿತ್ರವನ್ನು ನಂದ ಕಿಶೋರ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಬಿ.ಕೆ.ಗಂಗಾಧರ್ ರ‍್ಮಿಸಿದ್ದಾರೆ. ಇದನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ನಂತರ ತಮಿಳು ಭಾಷೆಯಲ್ಲಿಯೂ ಡಬ್ ಮಾಡಲಾಗಿದೆ. ಈ ಚಿತ್ರದಲ್ಲಿ ಧ್ರುವ ರ‍್ಜಾ ಮತ್ತು ರಶ್ಮಿಕಾ …

Read more

ಸತ್ಯ ಧಾರಾವಾಹಿ ಪಾತ್ರವು ನಿಜ ಜೀವನದ ಸತ್ಯ ಪಾತ್ರಗಳ ಭೇಟಿ ಮಾಡಿದ ವಿನೂತನ ಕಾರ್ಯಕ್ರಮ – ಜೀ ಕನ್ನಡದ

Gouthami Jadav With Real Life Satya's

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ವಿನೂತನ ಧಾರಾವಾಹಿಗಳ ಮೂಲಕ ಮುಂಚೂಣಿಯಲ್ಲಿರುವ ಜೀ ಕನ್ನಡ ಈ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಿಸುತ್ತಿದೆ. ಜೀ ಕನ್ನಡದಲ್ಲಿ ದಿಟ್ಟ ಹೆಣ್ಣುಮಗಳ ಪ್ರತಿನಿಧಿಯಾಗಿರುವ “ಸತ್ಯ” ನಿಜ ಜೀವನದ “ಸತ್ಯ”ರ ಪಾತ್ರಗಳೊಂದಿಗೆ ವಿನೂತನ ರೀತಿಯಲ್ಲಿ ಆಚರಿಸಲಿದ್ದಾರೆ. ಸಂಜೆ 5.30ಕ್ಕೆ …

Read more

ನೇತ್ರಾವತಿ ಸಂಜೆ ೭:೩೦ ಕ್ಕೆ , ಗೌರಿಪುರದ ಗಯ್ಯಾಳಿಗಳು ಸಂಜೆ ೬:೩೦ಕ್ಕೆ – ಉದಯ ಟಿ.ವಿ

Gauripurada Gayyaligalu Kannada Serial

ಉದಯ ಟಿವಿಯಲ್ಲಿ ಒಂದೇ ದಿನ ೨ ಧಾರಾವಾಹಿಗಳು ೨ದಶಕದ ನಂತರ ಬಣ್ಣ ಹಚ್ಚುತ್ತಿರುವ “ಅಂಜಲಿ” ಮಾರ್ಚ ೧೫ರಿಂದ ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಈ …

Read more

ಪುನೀತ್ ರಾಜ್ ಕುಮಾರ್ – ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

Puneeth Rajkumar on DKD

ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಯುವರತ್ನ ಪುನೀತ್ ರಾಜ್ ಕುಮಾರ್ ಜೀ ಕನ್ನಡದ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ನಲ್ಲಿ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಭಾಗವಹಿಸಿದ್ದಾರೆ. ಸ್ವತಃ ಅದ್ಭುತ ನೃತ್ಯಕ್ಕೆ …

Read more

ನಿಮ್ಮ ಮನರಂಜನೆಯ ಮಹಾಹಬ್ಬ ಶನಿವಾರ ರಾತ್ರಿ 7.30ಕ್ಕೆ ಮತ್ತು ಭಾನುವಾರ ಸಂಜೆ 6ಕ್ಕೆ. ಮಿಸ್ ಮಾಡ್ಕೊಳ್ಳೇಬೇಡಿ ಈ ಚಾನ್ಸ್!

DKD and Comedy Khiladigalu Championship Season 2 Mahasangama

ಈ ವೀಕೆಂಡ್ ಎರಡು ಭರ್ಜರಿ ಶೋಗಳ ಮಹಾಸಂಗಮಕ್ಕೆ ಸಾಕ್ಷಿಯಾಗ್ತಾ ಇದೆ. ಜಡ್ಜಸ್ ಎದೆ ಝಲ್ಲೆನಿಸಿ ನೋಡೋರ ಕಣ್ಣಿಗೆ Wonderful ಲೋಕ ಕಟ್ಟಿಕೊಡುವ Dance ಕರ್ನಾಟಕ Dance ಮತ್ತು ಕಾಮಿಡಿಯಲ್ಲೇ ಎಲ್ಲರ ಹೃದಯಕ್ಕೆ ಕಚಗುಳಿ ಇಟ್ಟು ನಗುವಿನಲ್ಲಿ ತೇಲಾಡ್ಸೋ ಕಾಮಿಡಿ ಕಿಲಾಡಿಗಳು ಸೇರಿ …

Read more

ಜೀ ಪಿಚ್ಚರ್‌- 1 ವರ್ಷದ ಭರ್ಜರಿ ಪ್ರದರ್ಶನ

Zee Picchar 1 year completed

ಕನ್ನಡಿಗರ ನೆಚ್ಚಿನ ವಾಹಿನಿ ಜೀ-ಕನ್ನಡ, ಹೆಮ್ಮೆಯಿಂದ ಕನ್ನಡ ಸಿನಿರಸಿಕರಿಗಾಗಿ ನೀಡಿದ ಅಪ್ಪಟ ಪಿಚ್ಚರ್‌ಗಳ ವಾಹಿನಿ ʻಜೀ ಪಿಚ್ಚರ್‌ʼ ಕಳೆದ ವರ್ಷ ಮಾರ್ಚ್‌ 1ನೇ ತಾರೀಖು ಪ್ರಸಾರ ಆರಂಭಿಸಿತ್ತು. ಕನ್ನಡದ ನಂ.1 ಎಂಟರ್‌ಟೈನ್‌ಮೆಂಟ್‌ ಚಾನೆಲ್‌ ಜೀ ಕನ್ನಡದ ಕೊಡುಗೆಯಾಗಿದ್ದಿರಿಂದ, ನಿರೀಕ್ಷೆಗಳು ಅಗಾಧವಾಗಿದ್ವು, ಪ್ರೇಕ್ಷಕರ …

Read more

ಜೀ ಕನ್ನಡದಲ್ಲಿ ಮಧ್ಯಾಹ್ನದ ಭರಪೂರ ಮನರಂಜನೆ – ಮಾರ್ಚ್ 1, ರಿಂದ ಮೂರು ಮಹೋನ್ನತ ಕಾರ್ಯಕ್ರಮಗಳು ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಪ್ರಾರಂಭ

Trinayani Zee Kannada

ಸದಾ ವಿನೂತನ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಕನ್ನಡದ ಅತ್ಯಂತ ಜನಪ್ರಿಯ ವಾಹಿನಿ ಜೀ ಕನ್ನಡ ಇದೀಗ ಮಧ್ಯಾಹ್ನದ ಮನರಂಜನೆಗೆ ಮೂರು ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ. “ಮನೆ ಮನೆ ಮಹಾಲಕ್ಷ್ಮಿ” ಎಂಬ ವಿನೂತನ ರಿಯಾಲಿಟಿ ಗೇಮ್ ಶೋ ಕರ್ನಾಟಕದ 31 ಜಿಲ್ಲೆಗಳ 175 …

Read more

ಕಸ್ತೂರಿ ನಿವಾಸ ಚಿಕ್ಕಮಗಳೂರು ವಿಶೇಷ ಸೋಮವಾರದಿಂದ ಶನಿವಾರ ಸಂಜೆ ೭ಕ್ಕೆ

ಕಸ್ತೂರಿ ನಿವಾಸ ಚಿಕ್ಕಮಗಳೂರು ವಿಶೇಷ ಸೋಮವಾರದಿಂದ ಶನಿವಾರ ಸಂಜೆ ೭ಕ್ಕೆ

ಮನರಂಜನೆಗೆ ಮತ್ತೊಂದು ಹೆಸರು ಉದಯ ಟಿವಿ. ಬೆಳಗಿನ ಕಾರ್ಯಕ್ರಮಗಳಿಂದ ಶುರುವಾಗಿ ಸೂಪರ್ ಹಿಟ್ ಚಲನಚಿತ್ರಗಳ ಧಮಾಕಾದೊಂದಿಗೆ ಮುದ ನೀಡುವ ಧಾರಾವಾಹಿಗಳು ಒಳಗೊಂಡು ಪ್ರೇಕ್ಷಕನ ಮನಸ್ಸಿನಲ್ಲಿ ಮನೆ ಮಾಡಿದೆ. ಜನಮೆಚ್ಚಿದ ಧಾರಾವಾಹಿಗಳಲ್ಲಿ ಒಂದಾದ ಕಸ್ತೂರಿ ನಿವಾಸ 350 ಸಂಚಿಕೆಗಳನ್ನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. …

Read more

ಕಾವ್ಯಾಂಜಲಿ ಲವ್‌ ಇನ್‌ ಗೋವಾ – ಫೆಬ್ರವರಿ ೧೫ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮.೩೦ಕ್ಕೆ

Love In Goa Kaavyanjali Serial

ಟೆನ್ನಿಸ್‌ ಕೃಷ್ಣ ಮತ್ತು ರೇಖಾದಾಸ್‌ ಸಾತ್‌ – ಕಾವ್ಯಾಂಜಲಿ ಲವ್‌ ಇನ್‌ ಗೋವಾ ಉದಯ ಟಿವಿ ಅಂದ್ರೆ ಜನಮಾನಸದಲ್ಲಿ ಮನರಂಜನೆಗೆ ಇನ್ನೊಂದು ಹೆಸರು. ಸುಮಾರು ಎರಡೂವರೆ ದಶಕಗಳಿಂದ ತನ್ನ ವಿಭಿನ್ನ ಕಥೆಗಳೊಂದಿಗೆ ಕರುನಾಡ ಕಲಾರಸಿಕರ ಮನಸ್ಸು ಗೆದ್ದಿದೆ. ಕೌಟುಂಬಿಕ ಕಥಾವಸ್ತುವಿನ ಜೊತೆಜೊತೆ …

Read more

ನಯನತಾರಾ ಫೆಬ್ರವರಿ ೮ರಿಂದ ಸೋಮವಾರದಿಂದ ಶನಿವಾರ ರಾತ್ರಿ ೯.೩೦ಕ್ಕೆ

Nayanatara serial Udaya

ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸ, ಸೇವಂತಿ, ಸುಂದರಿ ಹೀಗೆ ವಿಭಿನ್ನ ಕಥೆಗಳು ನೋಡುಗರ ಮೆಚ್ಚುಗೆ ಪಡೆದಿವೆ. ಈ …

Read more