ಛೋಟಾ ಚಾಂಪಿಯನ್, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 7 – ಜೀ ಕನ್ನಡ ಚಾನೆಲ್ ಕಾರ್ಯಕ್ರಮಗಳು

DKD Season 7

ವಿಭಿನ್ನ, ವಿಶಿಷ್ಟ ರಿಯಾಲಿಟಿ ಶೋಗಳ ಮೂಲಕ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ ಬಂದಿರುವ ಜ಼ೀ ಕನ್ನಡ ವಾಹಿನಿಯು ಕನ್ನಡ ಕಿರುತೆರೆ ಲೋಕದಲ್ಲಿ ಅಗ್ರಸ್ಥಾನಿಯಾಗಿ ನಿಂತಿದೆ. ಸಾಮಾಜಿಕ ಬದ್ಧತೆಯ ಜೊತೆಗೆ ಮನರಂಜನೆಯನ್ನು ಉಣ ಬಡಿಸುತ್ತಾ ಕನ್ನಡಿಗರ ಮೆಚ್ಚುಗೆ ಗಳಿಸಿದೆ. ಇದೀಗ ಜ಼ೀ ಕನ್ನಡ ವಾಹಿನಿಯು …

Read more

ವೀರಸಿಂಹಾರೆಡ್ಡಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ ಬಾಲಯ್ಯ ಅಭಿನಯದ ಸೂಪರ್ ಹಿಟ್ ಸಿನಿಮಾ ಇದೇ ಏಪ್ರಿಲ್ 30 ರಂದು ಸಂಜೆ 6 ಗಂಟೆಗೆ..!

Veera Simha Reddy Movie WTP in Kannada

ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ‌ ಬ್ಯಾಕ್‌ ಟು ಬ್ಯಾಕ್ ಅನೇಕ ಸೂಪರ್ ಹಿಟ್ ಸಿನಿಮಾಗಳು ಪ್ರಸಾರವಾಗುತ್ತಿದೆ. ಇದೀಗ ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣವು “ವೀರಸಿಂಹಾರೆಡ್ಡಿ” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ‘ಗಾಡ್ ಆಫ್ ಮಾಸ್’ ಎಂದು ಕರೆಸಿಕೊಳ್ಳುವ ತೆಲುಗು ನಟ ನಂದಮೂರಿ …

Read more

ಲವ್ ಬರ್ಡ್ಸ್ – ಕಿರುತೆರೆಯಲ್ಲಿ ಬರ್ತಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ಇದೇ ಏಪ್ರಿಲ್ 23 ರಂದು ರಾತ್ರಿ 7 ಗಂಟೆಗೆ…!

Love Birds Movie On TV

ಕಿರುತೆರೆಯಲ್ಲಿ ಬರ್ತಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ಇದೇ ಏಪ್ರಿಲ್ 23 ರಂದು ರಾತ್ರಿ 7 ಗಂಟೆಗೆ – ಲವ್ ಬರ್ಡ್ಸ್ ಕಿರುತೆರೆ ವೀಕ್ಷಕರಿಗಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಕನ್ನಡದ ಜನಪ್ರಿಯ ವಾಹಿನಿ ‘ಸ್ಟಾರ್ ಸುವರ್ಣ’ ಇದೀಗ “ಲವ್ …

Read more

ಸರಿಗಮಪ’ ಸೀಸನ್ 19 ಗ್ರಾಂಡ್ ಫಿನಾಲೆ ಸಂಚಿಕೆಗಳು ಇದೇ ಶನಿವಾರ ಮತ್ತು ಭಾನುವಾರ ಸಂಜೆ 6.30 ರಿಂದ ಪ್ರಸಾರವಾಗಲಿದೆ

Sa Re Ga Ma Pa Li'l Champs Season 19 Kannada Winner

ಕನ್ನಡದ ನಂಬರ್ 1 ವಾಹಿನಿ ‘ಜೀ ಕನ್ನಡ’ ತನ್ನ ವೀಕ್ಷಕರಿಗೆ ವಿಭಿನ್ನ ರೀತಿಯ ಶೋ, ಧಾರಾವಾಹಿ, ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಲೇ ನೋಡುಗರಿಗೆ ಹತ್ತಿರವಾಗಿದೆ. ಈ ವಾಹಿನಿಯ ಹೆಮ್ಮೆಯ ಸಿಂಗಿಂಗ್ ರಿಯಾಲಿಟಿ ಶೋ ‘ಸರಿಗಮಪ’ ಈಗಾಗಲೇ 18 ಸೀಸನ್‌ಗಳ ಜೊತೆಗೆ ಚಾಂಪಿಯನ್‌ಶಿಪ್ ಸೀಸನ್ …

Read more

ತುಳುವರ ಹೊಸ ವರ್ಷದ ಪ್ರಯುಕ್ತ ‘ತುಳು’ ಭಾಷೆಯಲ್ಲಿ ಪ್ರಸಾರವಾಗಲಿದೆ “ಕಾಂತಾರ” ಏಪ್ರಿಲ್ 15 ರಂದು ಮಧ್ಯಾಹ್ನ 1 ಗಂಟೆಗೆ..!

Kantara On TV in Tulu

2022ರಲ್ಲಿ ಇಡೀ ದೇಶವೇ ಸ್ಯಾಂಡಲ್ ವುಡ್ ನತ್ತ ತಿರುಗಿನೋಡುವಂತೆ ಮಾಡಿ ಇತಿಹಾಸ ಸೃಷ್ಟಿಸಿದ “ಕಾಂತಾರ” ಸಿನಿಮಾವು ಇದೀಗ ‘ತುಳು’ ಭಾಷೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಹೊಸತನದೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಹೊಸದೊಂದು ದಾಖಲೆಯನ್ನು …

Read more

ಕಿರುತೆರೆ ಇತಿಹಾಸದಲ್ಲಿ ಮೊದಲ ಬಾರಿಗೆ ಸನ್ನೆ ಭಾಷೆಯಲ್ಲಿ ಮೂಡಿ ಬರಲಿದೆ ಹೊಸ ಧಾರಾವಾಹಿ “ರಾಣಿ” || ಇಂದಿನಿಂದ ಸಂಜೆ 6.30 ಕ್ಕೆ

Raani Serial Suvarna TV

ಅನೇಕ ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ‘ರಾಣಿ’ ಎಂಬ ಹೊಸ ಧಾರಾವಾಹಿಯೊಂದು ಪ್ರಸಾರವಾಗುತ್ತಿದೆ. ಕಿರುತೆರೆಯಲ್ಲಿ ಸತತ 15 ವರ್ಷಗಳಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯು ‘ರಾಣಿ’ ಧಾರಾವಾಹಿಗಾಗಿ ಹೊಸ ಪ್ರಯೋಗವನ್ನು ಮಾಡುತ್ತಿದೆ. ಕಿರುತೆರೆ ಇತಿಹಾಸದಲ್ಲಿ …

Read more

ರಾಣಿ – ಸ್ಟಾರ್ ಸುವರ್ಣದಲ್ಲಿ ಬರ್ತಿದೆ ವಿಭಿನ್ನ ಕಥಾಹಂದರದ ಹೊಸ ಧಾರಾವಾಹಿ ಏಪ್ರಿಲ್ 3 ರಿಂದ ಸಂಜೆ 6.30 ಕ್ಕೆ

Raani Serial - Star Suvarna Today Programs

ಏಪ್ರಿಲ್ 3 ರಿಂದ ಸಂಜೆ 6.30 ಕ್ಕೆ – ರಾಣಿ ಧಾರಾವಾಹಿ, ಸ್ಟಾರ್ ಸುವರ್ಣ ಕಿರುತೆರೆಯಲ್ಲಿ ಸತತ 15 ವರ್ಷಗಳಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ಹೊಸದೊಂದು ಕಥೆ ಶುರುವಾಗುತ್ತಿದೆ ಅದೇ ‘ರಾಣಿ’. ಹಳ್ಳಿಯಲ್ಲಿ ಬೆಳೆದಿರುವ …

Read more

ನಿಮ್ಮ ನೆಚ್ಚಿನ “ಸ್ಟಾರ್ ಸುವರ್ಣ” ಇದೀಗ ಹೊಸ ರೂಪದಲ್ಲಿ ನಿಮ್ಮ ಮುಂದೆ..!

ಕಳೆದ 15 ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಇನ್ನಷ್ಟು ವರ್ಣಮಯಗೊಂಡು ಹೊಸ ರೂಪದಲ್ಲಿ ನಿಮ್ಮ ಮುಂದೆ ಬರ್ತಿದೆ. 2007 ರಲ್ಲಿ ಕರ್ನಾಟಕದ ಆಶೀರ್ವಾದವೇ ರೂಪುತಳೆದಂತೆ ಅವತರಿಸಿದ ಮಹಾವಾಹಿನಿ ಚಿನ್ನವಾಗಿ ಹುಟ್ಟಿ, ಚಿನ್ನವಾಗಿಯೇ ಜಗಮಗಿಸುತ್ತಿರೋ ಕರ್ನಾಟಕದ ಮನರಂಜನೆಯ ಗೋಲ್ಡ್ …

Read more

ಭೂಮಿಗೆ ಬಂದ ಭಗವಂತ – ಇದೇ ಮಾರ್ಚ್ 20 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 10ಗಂಟೆಗೆ ಪ್ರಸಾರವಾಗಲಿದೆ.

Bhoomige Bandha Bhagavantha Serial

ಮಾರ್ಚ್ 20 ಕ್ಕೆ ಭೂಮಿಗೆ ಬರ್ತಿದಾನೆ ಭಗವಂತ – ಜೀ ಕನ್ನಡ ಚಾನೆಲ್ ಭೂಮಿಗೆ ಬಂದ ಭಗವಂತ , ಕನ್ನಡದ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ಮಾರ್ಚ್ 20 ರಿಂದ ರಾತ್ರಿ 10ಗಂಟೆಗೆ ಹೊಚ್ಚ ಹೊಸ ಧಾರಾವಾಹಿ ‘ಭೂಮಿಗೆ …

Read more

ಸ್ಟಾರ್ ಸುವರ್ಣದ ಹೊಸತನಕ್ಕೆ ಸಾಕ್ಷಿಯಾದ “ಸುವರ್ಣ ಯುಗಾದಿ ಶುಭಾರಂಭ” || ಮಾರ್ಚ್ 19 ರಂದು ಸಂಜೆ 6 ಗಂಟೆಗೆ..!

Suvarna Ugadi Shubharambha

ಸುವರ್ಣ ವಾಹಿನಿಯು ಕನ್ನಡಿಗರಿಗೆ ಹಿಂದಿನಿಂದಲೂ ವಿಭಿನ್ನ ರೀತಿಯ ವಿಶಿಷ್ಟ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ನಮ್ಮ ಲಚ್ಚಿ, ಕಥೆಯೊಂದು ಶುರುವಾಗಿದೆ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆ ಮನೆಯ …

Read more