ಜೀ ಕನ್ನಡದಲ್ಲಿ ಸಂಕ್ರಾಂತಿ ಸಂಭ್ರಮ – ಈ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ
ಈ ಸಂಕ್ರಾಂತಿಗೆ ಜೀ ಕನ್ನಡದಲ್ಲಿ ಸಂಜೆ 7 ಹಾಗೂ 7.30ಕ್ಕೆ ಪ್ರಸಾರ ಮಾಡುವ “ಕಮಲಿ ಮತ್ತು “ಪಾರು” ಧಾರಾವಾಹಿಗಳ ಮಹಾ ಸಂಗಮ ನಡೆಯಲಿದೆ. “ಸಂಕ್ರಾಂತಿ ಸಂಗಮ” ಎಂಬ ಕಾರ್ಯಕ್ರಮದಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಹಾಗೂ ಅನ್ನಪೂರ್ಣ ಮಹಾಜನ್ ಇಬ್ಬರೂ ಪರಸ್ಪರ ಭೇಟಿಯಾಗಿ ಮಾತನಾಡಿಕೊಂಡು …